• ಅಚ್ಚುಮೆಚ್ಚಿನವುಗಳಿಗೆ ಕೂಡಿಸು

ಥ್ರೂ ದ ಬೈಬಲ್ (ಸತ್ಯವೇದದ ಮುಖಾಂತರ)ವು ವಿಶ್ವವಿಖ್ಯಾತ ಸತ್ಯವೇದಧ್ಯಾಯನ ಸುವಾರ್ತಾಸೇವೆಯಾಗಿದ್ದು ಲೋಕದಾದ್ಯಂತ 100ಕ್ಕೂ ಹೆಚ್ಚು ಭಾಷೆ ಹಾಗೂ ಉಪಭಾಷೆಗಳಲ್ಲಿ ಪ್ರಸಾರಗೊಳ್ಳುತ್ತಿರುವದು. ಡಾ|| ಮೆಕ್‍ಗೀ ಯವರು ಸ್ವತಃ ಅಪ್ಪಿಕೊಂಡ ಅದೇ ಸಾಧಾರಣವಾದ ಸೇವಾ-ಉದ್ದೇಶವನ್ನು ನಾವು ಹೊಂದಿರುವೆವು. ಅದು ಯಾವದೆಂದರೆ: “ಸಂಪೂರ್ಣ ವಾಕ್ಯವನ್ನು ಸಂಪೂರ್ಣ ಲೋಕಕ್ಕೆ ತೆಗೆದುಕೊಂಡು ಹೋಗುವದು”, ಎಂಬದೇ.

ವೆಬ್‍ಸೈಟ್

www.twr.in

ಮೂಲ ಸಂಸ್ಥೆ

Thru The Bible (TTB)