ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಈ ಪತ್ರಿಕೆಯಲ್ಲಿ, ಪೌಲನು ಫಿಲಿಪ್ಪಿಯಲ್ಲಿರುವ ಕ್ರೈಸ್ತರಿಗೆ ಅವರು ತೋರಿಸಿದ ಉದಾರತೆಗಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಾನೆ ಮತ್ತು ಯೇಸುವಿನ ತ್ಯಾಗಪೂರ್ವಕವಾದ ಪ್ರೀತಿಯನ್ನು ಅನುಸರಿಸಲು ಅವರೆಲ್ಲರು ಹೇಗೆ ಕರೆಯಲ್ಪಟ್ಟಿದ್ದಾರೆ ಎಂಬುದನ್ನು ವಿವರಿಸುತ್ತಾನೆ. #BibleProject #ಸತ್ಯವೇದ #ಫಿಲಿಪ್ಪಿಯವರಿಗೆ Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India