ಬೈಬಲಿನ ಕಥೆಯಲ್ಲಿ ದೇವರನ್ನು ತನ್ನ ಅತಿಥಿಗಳ ಅಗತ್ಯಗಳನ್ನು ಒದಗಿಸುವಂತಹ ದಾನಶೀಲನಾದ ಆತಿಥ್ಯಕಾರನಾಗಿ ವರ್ಣಿಸಲಾಗಿದೆ. ಆದರೆ ಮನುಷ್ಯರು ಕೊರತೆಯ ಮನೋಭಾವದಿಂದ ಬದುಕುತ್ತಾರೆ ಮತ್ತು ದೇವರ ಅನೇಕ ದಾನಗಳನ್ನು ಕೂಡಿಟ್ಟಿಕೊಳ್ಳುತ್ತಾರೆ. ಈ ವೀಡಿಯೊದಲ್ಲಿ, ಯೇಸು ಎಂಬ ವ್ಯಕ್ತಿಯಲ್ಲಿ ದೇವರು ತನ್ನನ್ನೇ ತಾನು ಸರ್ವೋತ್ಕೃಷ್ಟ ದಾನವಾಗಿ ಕೊಡುವ ಮೂಲಕ ನಮ್ಮ ಸ್ವಾರ್ಥವನ್ನು ಜಯಿಸಲು ದೇವರು ಮಾಡಿರುವ ಸಂಕಲ್ಪದ ಕುರಿತಾಗಿ ನಾವು ಕಲಿಯುತ್ತೇವೆ.
#BibleProject #ಸತ್ಯವೇದ #ದಾನಶೀಲತೆ