ಮೊದಲನೇ ಸ್ಥಾನ ಯಾರಿಗೆ ಸಿಗಬೇಕು? ಸತ್ಯವೇದದ ಕಥೆಯುದ್ದಕ್ಕೂ ಬರುವ ಚೊಚ್ಚಲಮಗನ ಕುರಿತಾದ ಅಂಶವನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತಾ, ದೇವರು ಮಾನವನ ವ್ಯವಸ್ಥೆಗಳನ್ನು ತಲೆಕೆಳಗೆ ಮಾಡಿ ಪ್ರೀತಿಯೇ ನಿಜವಾದ ಅಧಿಕಾರವೆಂಬುದಕ್ಕೆ ಹೇಗೆ ಹೊಸ ಅರ್ಥವನ್ನು ಕೊಡುತ್ತಾನೆ ಎಂಬುದನ್ನು ನೋಡಿಕೊಳ್ಳೋಣ.
#BibleProject #ಸತ್ಯವೇದ