ಸತ್ಯವೇದದ ಕಥೆಯುದ್ದಕ್ಕೂ ಇರುವ ಪಟ್ಟಣವೆಂಬ ಅಂಶವನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತಾ; ಕಾಯಿನನು ಕಟ್ಟಿದ ಮೊಟ್ಟಮೊದಲ ಪಟ್ಟಣದಿಂದ ಹಿಡಿದು, ನೂತನ ಸೃಷ್ಟಿಯಲ್ಲಿನ ಸ್ವರ್ಗೀಯ ಯೆರೂಸಲೇಮ್ ಎಂಬ ಅಂತಿಮ ಉದ್ಯಾನ ಪಟ್ಟಣದವರೆಗೆ ನೋಡಿಕೊಳ್ಳೋಣ. #BibleProject #ಸತ್ಯವೇದ #ಪಟ್ಟಣ