ಸೃಷ್ಟಿಯನ್ನು ಅಸ್ತವ್ಯಸ್ತತೆಗೂ ಮರಣಕ್ಕೂ ದೂಡುವ ಮಾನವಿಕ ಹಾಗೂ ಆಧ್ಯಾತ್ಮಿಕ ಶಕ್ತಿಗಳನ್ನು ವಿವರಿಸಲು, ಸತ್ಯವೇದದ ಲೇಖಕರು ಗೊಂದಲಕಾರಿ ಡ್ರ್ಯಾಗನ್ ಚಿತ್ರಣವನ್ನು ಹೇಗೆ ಬಳಸಿದ್ದಾರೆ ಎಂಬುದನ್ನು ಕೂಲಂಕಷವಾಗಿ ನೋಡಿಕೊಳ್ಳೋಣ. #BibleProject #ಸತ್ಯವೇದ #ಗೊಂದಲಕಾರಿಡ್ರ್ಯಾಗನ್