ಮಾರ್ಕನ ಪುಸ್ತಕದ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಯೇಸು ಇಸ್ರಾಯೇಲರ ಮೆಸ್ಸೀಯನೆಂದು, ಆತನು ತನ್ನ ಶ್ರಮೆ, ಮರಣ ಮತ್ತು ಪುನರುತ್ಥಾನದ ಮೂಲಕ ದೇವರ ರಾಜ್ಯವನ್ನು ಆರಂಭಿಸುತ್ತಾನೆ ಎಂದು ಮಾರ್ಕನು ನಿರೂಪಿಸಿ ವಿವರಿಸುತ್ತಾನೆ. #BibleProject #ಸತ್ಯವೇದ #ಮಾರ್ಕನು