ಯೋಹಾನ 1-12 ಅಧ್ಯಾಯಗಳ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಯೋಹಾನನ ಪುಸ್ತಕದಲ್ಲಿ, ಯೇಸು ತನ್ನ ಪ್ರೀತಿಯನ್ನು ಮತ್ತು ನಿತ್ಯ ಜೀವದ ದಾನವನ್ನು ಲೋಕಕ್ಕೆ ಹಂಚಲು ಸೃಷ್ಟಿಕರ್ತನಾದ ಇಸ್ರಾಯೇಲಿನ ದೇವರ ಅವತಾರ ರೂಪದಲ್ಲಿ ಮನುಷ್ಯನಾಗುತ್ತಾನೆ. #BibleProject #ಸತ್ಯವೇದ #ಯೋಹಾನನು