ಅಪೋಸ್ತಲರ ಕೃತ್ಯಗಳ 13-28 ಅಧ್ಯಾಯಗಳ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಅಪೋಸ್ತಲರ ಕೃತ್ಯಗಳಲ್ಲಿ, ಯೇಸು ತನ್ನ ಶಿಷ್ಯರು ತನ್ನ ರಾಜ್ಯದ ಸುವಾರ್ತೆಯನ್ನು ಲೋಕದ ದೇಶಗಳಿಗೆ ಕೊಂಡೊಯ್ಯುವಂತೆ ಅವರನ್ನು ಬಲಪಡಿಸಲು ಪವಿತ್ರಾತ್ಮನನ್ನು ಕಳುಹಿಸುತ್ತಾನೆ.
#BibleProject #ಸತ್ಯವೇದ #ಕೃತ್ಯ.
Copyright by BibleProject
Portland, Oregon, USA
Kannada Localization by Diversified Media Pvt Ltd.
Hyderabad, India