ರೋಮಾಪುರದವರಿಗೆ ಬರೆದ ಪತ್ರಿಕೆಯ 5-16 ಅಧ್ಯಾಯಗಳ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ರೋಮಾಪುರದವರಿಗೆ ಬರೆದ ಪತ್ರಿಕೆಯಲ್ಲಿ, ಯೇಸು ತನ್ನ ಮರಣ, ಪುನರುತ್ಥಾನ ಮತ್ತು ಆತ್ಮನನ್ನು ಕಳುಹಿಸುವುದರ ಮೂಲಕ ಅಬ್ರಹಾಮನ ಹೊಸ ಒಡಂಬಡಿಕೆಯ ಕುಟುಂಬವನ್ನು ಹೇಗೆ ಸೃಷ್ಟಿಸಿದನೆಂದು ಪೌಲನು ತೋರಿಸುತ್ತಾನೆ. #BibleProject #ಸತ್ಯವೇದ #ರೋಮಾಪುರದವರಿಗೆ