ಕೊರಿಂಥದವರಿಗೆ ಬರೆದ 2ನೇ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಕೊರಿಂಥದವರಿಗೆ ಬರೆದ 2ನೇ ಪತ್ರಿಕೆಯಲ್ಲಿ, ಶಿಲುಬೆಗೇರಿಸುವಿಕೆಯ ಕುರಿತಾದ ಸಂಗತಿಯು ನಮ್ಮ ಮೌಲ್ಯ ವ್ಯವಸ್ಥೆಗಳನ್ನು ಹೇಗೆ ತಲೆಕೆಳಗಾಗಿ ಮಾಡುತ್ತದೆ ಎಂಬುದನ್ನು ತೋರಿಸುವುದರ ಮೂಲಕ ಪೌಲನು ಕೊರಿಂಥದವರೊಂದಿಗಿದ್ದ ತನ್ನ ಸಂಘರ್ಷವನ್ನು ಪರಿಹರಿಸಿಕೊಳ್ಳುತ್ತಾನೆ. #BibleProject #ಸತ್ಯವೇದ #ಕೊರಿಂಥದವರಿಗೆ Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India