ಕೊಲೊಸ್ಸೆಯವರಿಗೆ ಬರೆದ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಈ ಪತ್ರಿಕೆಯಲ್ಲಿ, ಯೇಸುವನ್ನು ಎಲ್ಲಾ ವಾಸ್ತವಿಕಗಳ ಕೇಂದ್ರಬಿಂದುವಾಗಿ ಕಾಣಬೇಕು, ಹೀಗೆ ಅವರು ಇತರ ಧರ್ಮಗಳ ಒತ್ತಡಕ್ಕೆ ಮಣಿಯಬಾರದು ಎಂದು ಪೌಲನು ಕೊಲೊಸ್ಸೆಯಲ್ಲಿರುವ ಕ್ರೈಸ್ತರನ್ನು ಪ್ರೋತ್ಸಾಹಿಸುತ್ತಾನೆ. #BibleProject #ಸತ್ಯವೇದ #ಕೊಲೊಸ್ಸೆಯವರಿಗೆ Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India