ತಿಮೊಥೆಯನಿಗೆ ಬರೆದ 2ನೇ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ತಿಮೊಥೆಯನಿಗೆ ಬರೆದ 2ನೇ ಪತ್ರಿಕೆಯಲ್ಲಿ, ಪೌಲನು ಮರಣದಂಡನೆಯ ಸನ್ನಿಹದಲ್ಲಿದ್ದಾನೆ, ಎಂಥ ತ್ಯಾಗಮಾಡಬೇಕಾಗಿ ಬಂದರೂ ಎಂಥ ಅಪಾಯ ಬಂದರೂ ಯೇಸುವನ್ನು ಹಿಂಬಾಲಿಸಬೇಕೆಂದು ತಿಮೊಥೆಯನಿಗೆ ವೈಯಕ್ತಿಕವಾಗಿ ಆದೇಶಿಸುತ್ತಾನೆ.
#BibleProject #ಸತ್ಯವೇದ #ತಿಮೊಥೆಯನಿಗೆ
Copyright by BibleProject
Portland, Oregon, USA
Kannada Localization by Diversified Media Pvt Ltd.
Hyderabad, India