ಫಿಲೆಮೋನನಿಗೆ ಬರೆದ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಓಡಿಹೋಗಿದ್ದ ಓನೇಸಿಮನೆಂಬ ದಾಸನೊಂದಿಗೆ ರಾಜಿ ಮಾಡಿಕೊಳ್ಳಲು ಪೌಲನು ತನ್ನ ಸ್ನೇಹಿತನಾದ ಫಿಲೆಮೋನನಿಗೆ ಸಹಾಯ ಮಾಡುತ್ತಾನೆ ಮತ್ತು ಈಗ ಅವರಿಬ್ಬರು ಯೇಸುವಿನ ನಿಮಿತ್ತವಾಗಿ ಸರಿಸಮಾನರಾಗಿದ್ದಾರೆ ಎಂಬುದನ್ನು ತೋರಿಸಿಕೊಡುತ್ತಾನೆ.
#BibleProject #ಸತ್ಯವೇದ #ಫಿಲೆಮೋನನಿಗೆ
Copyright by BibleProject
Portland, Oregon, USA
Kannada Localization by Diversified Media Pvt Ltd.
Hyderabad, India