ಪೇತ್ರನು ಬರೆದ 1ನೇ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಪೇತ್ರನು ಹಿಂಸೆಗೊಳಗಾಗಿರುವ ಕ್ರೈಸ್ತರಿಗೆ ನಿರೀಕ್ಷೆಯನ್ನು ಕೊಟ್ಟು, ಯೇಸುವನ್ನು ಹಿಂಬಾಲಿಸುತ್ತಾ ಜೀವಿಸಲು ಬೇಕಾದ ಪ್ರಾಯೋಗಿಕ ಸೂಚನೆ ಸಹಿತ ಮಾರ್ಗದರ್ಶನ ಮಾಡುತ್ತಾನೆ.
#BibleProject #ಸತ್ಯವೇದ #ಪೇತ್ರನು
Copyright by BibleProject
Portland, Oregon, USA
Kannada Localization by Diversified Media Pvt Ltd.
Hyderabad, India