ಪೇತ್ರನು ಬರೆದ 2ನೇ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ನಂಬಿಗಸ್ತರಾಗಿರಲು ಮತ್ತು ಯೇಸುವಿನ ಕುರಿತಾದ ಸಂದೇಶವನ್ನು ತಿರುಚುವಂತಹ ಹಾಗೂ ಇತರರನ್ನು ದಾರಿ ತಪ್ಪಿಸುವಂತಹ ದುರ್ಬೋಧಕರನ್ನು ಎದುರಿಸಲು ಪೇತ್ರನು ಕರೆಗೊಡುತ್ತಾನೆ.
#BibleProject #ಸತ್ಯವೇದ #ಪೇತ್ರನು
Copyright by BibleProject
Portland, Oregon, USA
Kannada Localization by Diversified Media Pvt Ltd.
Hyderabad, India