ಓಬದ್ಯನ ಪುಸ್ತಕದ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಓಬದ್ಯನು ಎದೋಮ್ ಬಾಬಿಲೋನಿನಿಂದ ಪತನವಾಗುವುದರ ಬಗ್ಗೆ ಘೋಷಿಸುತ್ತಾನೆ, ಇದು ದೇವರು ದುರಹಂಕಾರಿಗಳೂ ಹಿಂಸಾತ್ಮಕರೂ ಆಗಿರುವ ಎಲ್ಲಾ ದೇಶಗಳನ್ನು ಹೇಗೆ ಕೆಡುವುತ್ತಾನೆ ಎಂಬುದರ ಪ್ರತೀಕವಾಗಿದೆ.
#BibleProject #ಸತ್ಯವೇದ #ಓಬದ್ಯ