ಸಾರಾಂಶ: ಪ್ರಕಟನೆ Revelation 1-11
ಪ್ರಕಟನೆ 1-11 ಅಧ್ಯಾಯಗಳ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಪ್ರಕಟಣೆಯ ಪುಸ್ತಕದಲ್ಲಿ, ಯೇಸು ತನ್ನ ಮರಣ ಹಾಗೂ ಪುನರುತ್ಥಾನದ ಮೂಲಕ ದುಷ್ಟನನ್ನು ಜಯಿಸಿದ್ದಾನೆ ಮತ್ತು ಒಂದು ದಿನ ಲೋಕದ ನಿಜವಾದ ರಾಜನಾಗಿ ಪುನರಾಗಮಿಸುತ್ತಾನೆ ಎಂದು ಯೋಹಾನನ ದರ್ಶನಗಳು ಪ್ರಕಟಪಡಿಸುತ್ತವೆ. #BibleProject #ಸತ್ಯವೇದ #ಪ್ರಕಟನೆ
ಸಾರಾಂಶ: 1-3 ಯೊವಾನ್ನನು 1-3 John
ಯೋಹಾನನು ಬರೆದ ಮೂರು ಪತ್ರಿಕೆಗಳ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವ ಮೂಲಕ ದೇವರ ಜೀವದಲ್ಲಿಯೂ ಪ್ರೀತಿಯಲ್ಲಿಯೂ ಭಾಗಿಯಾಗುವಂತೆ ಯೇಸುವಿನ ಹಿಂಬಾಲಕರಿಗೆ ಯೋಹಾನನು ಕರೆಗೊಡುತ್ತಾನೆ. #BibleProject #ಸತ್ಯವೇದ #ಯೊವಾನ್ನನು Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India
ಸಾರಾಂಶ: 2 ಪೇತ್ರನು 2 Peter
ಪೇತ್ರನು ಬರೆದ 2ನೇ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ನಂಬಿಗಸ್ತರಾಗಿರಲು ಮತ್ತು ಯೇಸುವಿನ ಕುರಿತಾದ ಸಂದೇಶವನ್ನು ತಿರುಚುವಂತಹ ಹಾಗೂ ಇತರರನ್ನು ದಾರಿ ತಪ್ಪಿಸುವಂತಹ ದುರ್ಬೋಧಕರನ್ನು ಎದುರಿಸಲು ಪೇತ್ರನು ಕರೆಗೊಡುತ್ತಾನೆ. #BibleProject #ಸತ್ಯವೇದ #ಪೇತ್ರನು Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India
ಸಾರಾಂಶ: 1 ಪೇತ್ರನು 1 Peter
ಪೇತ್ರನು ಬರೆದ 1ನೇ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಪೇತ್ರನು ಹಿಂಸೆಗೊಳಗಾಗಿರುವ ಕ್ರೈಸ್ತರಿಗೆ ನಿರೀಕ್ಷೆಯನ್ನು ಕೊಟ್ಟು, ಯೇಸುವನ್ನು ಹಿಂಬಾಲಿಸುತ್ತಾ ಜೀವಿಸಲು ಬೇಕಾದ ಪ್ರಾಯೋಗಿಕ ಸೂಚನೆ ಸಹಿತ ಮಾರ್ಗದರ್ಶನ ಮಾಡುತ್ತಾನೆ. #BibleProject #ಸತ್ಯವೇದ #ಪೇತ್ರನು Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India
ಸಾರಾಂಶ: ಯಾಕೋಬನು James
ಯಾಕೋಬನು ಬರೆದ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಯಾಕೋಬನು ತನ್ನ ಸಹೋದರನಾದ ಯೇಸುವಿನ ಜ್ಞಾನವನ್ನು ಜ್ಞಾನೋಕ್ತಿಗಳ ಪುಸ್ತಕದೊಂದಿಗೆ ಕೂಡಿಸಿ ಸಂಪೂರ್ಣವಾಗಿ ದೇವರಿಗೆ ಸಮರ್ಪಿಸಲ್ಪಟ್ಟ ಜೀವನವನ್ನು ನಡೆಸಲು ಆಹ್ವಾನಿಸುತ್ತಾನೆ. #BibleProject #ಸತ್ಯವೇದ #ಯಾಕೋಬನು Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India
ಸಾರಾಂಶ: ಇಬ್ರಿಯರಿಗೆ
ಇಬ್ರಿಯರಿಗೆ ಬರೆದ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಇಬ್ರಿಯ ಪತ್ರಿಕೆಯಲ್ಲಿ, ಹೇಗೆ ಯೇಸು ದೇವರ ಪ್ರೀತಿಯ ಹಾಗೂ ಕರುಣೆಯ ಸರ್ವಶ್ರೇಷ್ಠ ಪ್ರಕಟನೆಯಾಗಿದ್ದಾನೆ ಮತ್ತು ನಮ್ಮ ಭಕ್ತಿಗೆ ಯೋಗ್ಯನಾಗಿದ್ದಾನೆ ಎಂಬುದನ್ನು ಲೇಖಕನು ತಿಳಿಸುತ್ತಾನೆ. #BibleProject #ಸತ್ಯವೇದ #ಇಬ್ರಿಯರಿಗೆ
ಸಾರಾಂಶ: ಫಿಲೆಮೋನನಿಗೆ Philemon
ಫಿಲೆಮೋನನಿಗೆ ಬರೆದ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಓಡಿಹೋಗಿದ್ದ ಓನೇಸಿಮನೆಂಬ ದಾಸನೊಂದಿಗೆ ರಾಜಿ ಮಾಡಿಕೊಳ್ಳಲು ಪೌಲನು ತನ್ನ ಸ್ನೇಹಿತನಾದ ಫಿಲೆಮೋನನಿಗೆ ಸಹಾಯ ಮಾಡುತ್ತಾನೆ ಮತ್ತು ಈಗ ಅವರಿಬ್ಬರು ಯೇಸುವಿನ ನಿಮಿತ್ತವಾಗಿ ಸರಿಸಮಾನರಾಗಿದ್ದಾರೆ ಎಂಬುದನ್ನು ತೋರಿಸಿಕೊಡುತ್ತಾನೆ. #BibleProject #ಸತ್ಯವೇದ #ಫಿಲೆಮೋನನಿಗೆ Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India
ಸಾರಾಂಶ: ತೀತನಿಗೆ Titus
ತೀತನಿಗೆ ಬರೆದ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಯೇಸುವಿನ ಸುವಾರ್ತೆಯೂ ಆತ್ಮನ ಶಕ್ತಿಯೂ ಕ್ರೇತದವರ ಸಂಸ್ಕೃತಿಯನ್ನು ಹೇಗೆ ರೂಪಾಂತರಗೊಳಿಸುತ್ತದೆ ಎಂಬುದನ್ನು ಅವರಿಗೆ ತೋರಿಸಿಕೊಡಬೇಕೆಂದು ಪೌಲನು ತೀತನಿಗೆ ಆಜ್ಞಾಪಿಸುತ್ತಾನೆ. #BibleProject #ಸತ್ಯವೇದ #ತೀತನಿಗೆ Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India
ಸಾರಾಂಶ: 2 ತಿಮೊಥೆಯನಿಗೆ 2 Timothy
ತಿಮೊಥೆಯನಿಗೆ ಬರೆದ 2ನೇ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ತಿಮೊಥೆಯನಿಗೆ ಬರೆದ 2ನೇ ಪತ್ರಿಕೆಯಲ್ಲಿ, ಪೌಲನು ಮರಣದಂಡನೆಯ ಸನ್ನಿಹದಲ್ಲಿದ್ದಾನೆ, ಎಂಥ ತ್ಯಾಗಮಾಡಬೇಕಾಗಿ ಬಂದರೂ ಎಂಥ ಅಪಾಯ ಬಂದರೂ ಯೇಸುವನ್ನು ಹಿಂಬಾಲಿಸಬೇಕೆಂದು ತಿಮೊಥೆಯನಿಗೆ ವೈಯಕ್ತಿಕವಾಗಿ ಆದೇಶಿಸುತ್ತಾನೆ. #BibleProject #ಸತ್ಯವೇದ #ತಿಮೊಥೆಯನಿಗೆ Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India
ಸಾರಾಂಶ: 1 ತಿಮೊಥೆಯನಿಗೆ 1 Timothy
ತಿಮೊಥೆಯನಿಗೆ ಬರೆದ 1ನೇ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ತಿಮೊಥೆಯನಿಗೆ ಬರೆದ 1ನೇ ಪತ್ರಿಕೆಯಲ್ಲಿ, ದುರ್ಭೋಧಕರಿಂದ ಗಲಿಬಿಲಿಗೊಳಗಾದ ಎಫೆಸದ ಸಭೆಯಲ್ಲಿ ಕ್ರಮ ಮತ್ತು ಉದ್ದೇಶವನ್ನು ಹೇಗೆ ಪುನಃಸ್ಥಾಪಿಸಬೇಕೆಂದು ಪೌಲನು ತಿಮೊಥೆಯನಿಗೆ ವಿವರಿಸುತ್ತಾನೆ. #BibleProject #ಸತ್ಯವೇದ #ತಿಮೊಥೆಯನಿಗೆ Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India